ದೂರಸಂಪರ್ಕ ಕ್ಷೇತ್ರದಲ್ಲಿ ಶೇ100 ರಷ್ಟು ವಿದೇಶಿ ನೇರ ಹೂಡಿಕೆ

ಭಾನುವಾರ, 16 ಜೂನ್ 2013 (17:33 IST)
PR
PR
ದೂರ ಸಂಪರ್ಕ ಕ್ಷೇತ್ರದಲ್ಲಿ ಎಫ್.ಡಿ.ಐ ಮಿತಿ ಶೇಕಡ ನೂರರಷ್ಟು ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧಾರ ಮಾಡಿದೆ. ಸಧ್ಯಕ್ಕೆ ಶೇಕಡಾ 74 ಎಫ್.ಡಿ.ಐ ಮಿತಿ ನೂರರಷ್ಟು ಹೆಚ್ಚಿಸಬೇಕು ಅಂತ ವೊಡಫೋನ್ ಮತ್ತು ಮತ್ತಿತರ ಕಂಪನಿಗಳು ಕೊರಿವೆಯಂತೆ.

ದೂರಸಂಪರ್ಕ ಕ್ಷೇತ್ರದಲ್ಲಿ ಶೇ100 ರಷ್ಟು ವಿದೇಶಿ ನೇರ ಹೂಡಿಕೆ ಆದರೆ ವಿದೇಶದಿಂದ ಸಾಕಷ್ಟು ಹಣ ಹಾರಿದುಬರಲಿದೆ ಎಂದು ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್ ಹೇಳಿದರು . ದೂರಸಂಪರ್ಕ ಕ್ಷೇತ್ರದಲ್ಲಿ ಶೇ100 ರಷ್ಟು ವಿದೇಶಿ ನೇರ ಹೂಡಿಕೆ ಆದರೆ ಉಧ್ಯೊಗ ಕೂಡ ಸೃಷ್ಟಿ ಆಗಲಿದೆ ಎಂದು ಕಪಿಲ್ ಅಭಿಪ್ರಾಯ ಪಟ್ಟರು .

ವೆಬ್ದುನಿಯಾವನ್ನು ಓದಿ