ವೊಡಫೋನ್ 2ಜೀ ಡಾಟಾದ ಮೊತ್ತ ಶೇ.80 ರಷ್ಟು ಕಡಿಮೆ ಮಾಡಿದೆ

ಬುಧವಾರ, 19 ಜೂನ್ 2013 (10:58 IST)
PR
PR
ಇದೊಂದು ಅರ್ಥಪೂರ್ಣ ಬೆಳವಣಿಗೆ , ವೊಡಫೋನ್ ಇಂಡಿಯಾ ಹೇಳಿದೆ , 2ಜೀ ಡಾಟಾ ಮೊತ್ತದಲ್ಲಿ ಶೇಕಡಾ 80 ರಷ್ಟು ಕಡಿತ ಗೊಳಿಸಿದೆ ಮತ್ತು ಹೊಸ ಕಡಿಮೆ ದರವು ಹಂತ ಹಂತವಾಗಿ ರಾಷ್ಟ್ರ ಮಟ್ಟದಲ್ಲಿ ಕಡಿಮೆ ಮಾಡಲಾಗುವುದು ಎಂದು ವೊಡಫೋನ್ ಸಂಸ್ಥೆ ತಿಳಿಸಿದೆ .

ಸಧ್ಯಕ್ಕೆ ಕರ್ನಾಟಕ , ಉತ್ತರ ಪ್ರದೇಶ , ಮಧ್ಯ ಪ್ರದೇಶ್ ಮತ್ತು ಚತ್ತೀಸಗಢ್ ಭಾಗದಲ್ಲಿ ದರ ಕಡಿತಗೊಳಿಸಲಾಗುವುದು, ಪ್ರತಿ 10 ಕೆಬಿಗೆ 10ಪೈಸೆ ಲಿಂದ 10 ಕೆಬಿಗೆ 2 ಪೈಸೆ ವರೆಗೂ ಇಳಿಕೆ ಮಾಡಲಾಗಿದೆ .

ಈ ನೂತನ ದರವು ಮೂರು ರಾಜ್ಯದ ಎಲ್ಲ ಪ್ರೀ ಪೇಡ ಮತ್ತು ಪೋಸ್ಟ್ ಪೇಡ ಗ್ರಾಹಕರಿಗೆ 2ಜೀ ನೆಟ್ವರ್ಕ್ ಬಳಕೆಗೆ ಅನ್ವಯ ಆಗುತ್ತದೆ ಎಂದು ಕಂಪನಿ ಹೇಳಿದೆ .

ವೊಡಫೋನ್ ಈ ದರ ಕಡಿತದ ಉದ್ದೇಶ ಅಂದ್ರೆ , ಜನರು ಇಂಟರ್ನೆಟ್ ನಲ್ಲಿ ಸಾಕ್ಷರರಾಗಬೇಕು, ಎಲ್ಲರಿಗು ಇದರ ಅನಕೂಲ ಆಗಲಿ ಅನ್ನೋದೇ ಕಂಪನಿಯ ಉದ್ದೇಶ ಎಂದು ಕಂಪನಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ