ಸರಕು ಮತ್ತು ಸೇವಾ ತೆರಿಗೆಗೆ ಉದ್ಯಮಿಗಳ ವಿರೋಧ

ಮಂಗಳವಾರ, 22 ಅಕ್ಟೋಬರ್ 2013 (13:25 IST)
ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಟ್ಟಿಗೆ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಮದ್ಯ ಸೇರಿಸುವುದಕ್ಕೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.

ರಾಜ್ಯಗಳಿಗೆ ಬರುವ ವರಮಾನದಲ್ಲಿ ತೀವ್ರ ನಷ್ಟವಾಗುವ ಹಿನ್ನೆಲೆಯಲ್ಲಿ ಈ ಇದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಉನ್ನತ ಅಧಿಕಾರ ಹೊಂದಿರುವ ರಾಜ್ಯ ಹಣಕಾಸು ಸಚಿವರ ಸಮಿತಿ ಅಧ್ಯಕ್ಷ ಎ.ಆರ್‌. ರಾಥರ್‌ ಇಲ್ಲಿ ಹೇಳಿದರು.

ವೆಬ್ದುನಿಯಾವನ್ನು ಓದಿ