ಸೂಪರ್‌‌‌ ಲಜ್ಗರೀ ಕ್ರೂಜರ್‌‌ ಬೈಕ್‌‌ ಅಕಿಲಾ 2050 ಈಗ ಭಾರತದಲ್ಲಿ

ಭಾನುವಾರ, 9 ಫೆಬ್ರವರಿ 2014 (16:31 IST)
PR
ಅಟೋ ಎಕ್ಸ್‌ಪೊ 2014ರಲ್ಲಿ ಕಾರುಗಳಷ್ಟೆ ಅಲ್ಲ ದ್ವಿಚಕ್ರ ವಾಹನಗಳು ಕೂಡ ಪ್ರದರ್ಶನಕ್ಕಿವೆ. ಡಿಎಸಕೆ ಹೊಸಂಗ್ ಭಾರತದಲ್ಲಿ ತನ್ನ ವಾಹನಗಳನ್ನು ಬಿಡುಗಡೆ ಮಾಡಿದೆ. ಹೊಸಂಗ್‌ ತಮ್ಮ ಕ್ರೂಜರ್‌‌ ಬೈಕ್‌ ಅಕಿಲಾ 250 ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಕಿಲಾ 250 ರಿಯಲ್‌ ಸೂಪರ್‌ ಕ್ರುಜರ್‌ ಬೈಕ ಎಂದು ಕರೆಯಲಾಗುತ್ತದೆ. ಟೂ-ಟೋನ್‌ ಬಣ್ಣದ ಕ್ರೋಮ ಮತ್ತು ಸಾಲಿಮಡ ಮೆಟಲ್‌ ನಿಂದ ಸಿದ್ದಪಡಿಸಲಾದ ಈ ಬೈಕ್‌ಮೇಲೆ ಕುಳಿತು ಸವಾರಿ ಮಾಡಿದಾಗ ತುಂಬಾ ಆರಾಮದಾತಕ ಸವಾರಿ ಎಂದು ಅನಿಸುತ್ತದೆ. ಹ್ವಿ ಟ್ರಿವನ್‌ ಸಿಲಿಂಡರ್‌ , ಆಯಿಲ್‌ ಕೂಲ್ಡ DOHC 8- ವಾಲ್ವ ಇಂಜಿನ್‌ ಹೊಂದಿದೆ. ಅಕಿಲಾದ ಆರ್‌ಪಿಎಸ್‌‌ 1500 ಮತ್ತು 26.21 BHP ಪಾವರ್‌‌ನ 7000 ಆರಪಿಎಮ್‌‌‌ ಮತ್ತು 21.37 ಗಿಂತ ಹೆಚ್ಚಿಗೆ ಟ್ರಾರ್ಕ ಹೊಂದಿದೆ.

ಈ ಲಗ್ಜೂರಿ ಕ್ರುಜರ ಬೈಕ್‌ನ ಬೆಲೆ ದೆಹಲಿಯ ಶೋರುಂ ನಲ್ಲಿ 2,69000 ರೂಪಾಯಿಗಳು ಮಾತ್ರ. ಇದರ ಹೊರತು ಡಿಎಸ್‌ಕೆ ಪೈವೊಲಿನ್‌‌ನಲ್ಲಿ RT 125 D, GD 250ನೆಕಡ್ ಸ್ಟ್ರೀಟ ಬೈಕ್‌ ಮತ್ತು ಕಾಮೆಟ್‌‌ 250 ಬೈಕ್‌ಗಳು ಕೂಡ ಲಭ್ಯವಿವೆ. ಆದಷ್ಟು ಬೇಗ ಕಂಪೆನಿ ತನ್ನ ಬೈಕ್‌‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ