ಸೆಬಿಗೆ ಹೆಚ್ಚಿನ ಅಧಿಕಾರ

ಗುರುವಾರ, 18 ಜುಲೈ 2013 (16:58 IST)
PR
PR
ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ)ಗೆ ಹೆಚ್ಚಿನ ಅಧಿಕಾರ ನೀಡುವುದಕ್ಕೆ ಕೇಂದ್ರ ಸರಕಾರ ನಿನ್ನೆ ಅನುಮೋದನೆ ನೀಡಿದೆ . ಶೇರು ಮಾರುಕಟ್ಟೆಯ ವ್ಯವಹಾರದ ಜೊತೆಗೆ ಕೆಲವೊಂದು ಮೋಸದ ಸ್ಕಿಮ್, ಮೋಸದ ಚಿಟ್ಸ್ ಗಳನ್ನೂ ತಡೆ ಹಿಡಿಯುವ ಅಧಿಕಾರ ನೀಡಲಾಗಿದೆ .

ಮೋಸದ ವ್ಯವಹಾರದ ಕರೆ ವಿವರದ ಧಾಖಲೆ ಪರಿಶೀಲನೆ ಮಾಡುವುದು, ಮತ್ತು ಸ್ಕಿಮ್ ಗಳ ಬಗ್ಗೆ ತನಿಖೆ ಕೈಗೊಳ್ಳುವುದು , ಆಸ್ತಿ ಮುಟ್ಟುಗೋಲು ಹೀಗೆ ಮುಂತಾದ ವಿಶೇಷ ಅಧಿಕಾರ ಸೆಬಿಗೆ ನೀಡಿದೆ . ಸೆಬಿಯ ಕಾಯಿದೆ ತಿದ್ದುಪದೆ ತರುವ ಬಗ್ಗೆ ಕೂಡ ಕೇಂದ್ರ ಸರ್ಕಾರ ಮುನ್ಸೂಚನೆ ನೀಡಿದೆ .

ವೆಬ್ದುನಿಯಾವನ್ನು ಓದಿ