ಹಂದಿಜ್ವರ ಔಷಧಿ ಮೇಲಿನ ಆಮದು ತೆರಿಗೆ ರದ್ದು

ಗುರುವಾರ, 28 ಮೇ 2009 (09:17 IST)
ಹಂದಿಜ್ವರ ಹರಡುವ ಎಚ್‌1ಎನ್‌1 ವೈರಸ್‌ ಸೋಂಕುರೋಗ ತಡೆಗಟ್ಟಲು ನೀಡುವ ಔಷಧಿಯ ಮೇಲಿನ ಆಮದು ತೆರಿಗೆಯನ್ನು ಸರಕಾರ ರದ್ದುಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಫಾರಿಸಿನ ಮೇರೆಗೆ ಔಷಧಿ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ