2015ರಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಅನಿಲದ ಕೊರತೆ

ಗುರುವಾರ, 29 ಆಗಸ್ಟ್ 2013 (17:34 IST)
PR
ಕೊಲ್ಲಿ ಸಹಕಾರ ಮಂಡಳಿಯ ಆರು ಸದಸ್ಯ ರಾಷ್ಟ್ರಗಳಲ್ಲಿ ಅನಿಲದ ಬೆಡಿಕೆ ಹೆಚ್ಚಾಗಿದೆ ಆ ಕಾರಣ 2015 ರವರೆಗೆ ಇನ್ನು ಬೆದಿಕೆ ಹೆಚ್ಚಾಗುವ ಕಾರಣ ಅನಿಲದ ಕೊರತೆ ಕಂಡು ಬರಲಿದೆ. ಗ್ಲೋಬಲ್ ಕನ್ಸಲ್ಟಿಂಗ್ ಸೇವೆಗಳ ವರದಿಯ ಆಧಾರದ ಮೇಲೆ ಹೆಚ್ಚುತ್ತಿರುವ ವಿಧ್ಯುತ್ ಉಪಯೊಗ ಹಾಗು ತೈಲ ನಿಕ್ಷೆಪಗಳು ಕ್ಷಿಣಿಸುತ್ತಿರುವ ಹಿನ್ನಲೆಯಲ್ಲಿ ಅನಿಲದ ಕೊರತೆ ಕಂಡುಬರಲಿದೆ.

ಇದರಿಂದ ತೈಲ ಮತ್ತು ಅನಿಲದ ಬೆಲೆ ಎರಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಅನಿಲದ ಕೊರತೆ ಎದುರಿಸಲಿರುವ ಗಲ್ಫ್ ರಾಷ್ಟ್ರಗಳು ಚಿಂತೆಯಲ್ಲಿ ಇವೆ. ಇದರಿಂದ ಗಲ್ಫ್ ರಾಷ್ಟ್ರಗಳ ಆರ್ಥಿಕ ಪರಸ್ಥಿತಿ ಕೂಡ ಹದಗೆಡುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ