4ಜಿ: ರಿಲಯನ್ಸ್ ಸಂಸ್ಥೆಗೆ 2.2 ಕೋಟಿ ಸಂಖ್ಯೆ ನೀಡಿದ ಟ್ರಾಯ್

ಶುಕ್ರವಾರ, 13 ಡಿಸೆಂಬರ್ 2013 (16:14 IST)
PR
ಮುಖೇಶ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಇನ್ಫೋಕಾಮ್ ದೇಶದಲ್ಲಿ 4ಜೀ ಸೇವೆ ಆರಂಭಿಸಲು 2.2 ಕೋಟಿ ನಂಬರ್ ದೂರ ಸಂಚಾರ ವಿಭಾಗ ನೀಡಿದೆ.

ಆರ್‌‌ಜೆಐಎಲ್‌‌ಗೆ 2.2 ಕೋಟಿ ನಂಬರ್‌ ನೀಡಲಾಗಿದೆ ಎಂದು ದೂರ ಸಂಚಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇನ್ನು ಕಂಪೆನಿ ಈ ನಂಬರ್‌ಗಳನ್ನು ಪರಿಶೀಲನೆ ಮಾಡಿಲ್ಲ.

ಈಗಾಗಲೆ ಆರ್‌‌ಜೆಐಎಲ್‌‌ಗೆ ಸೇವಾ ಲೈಸನ್ಸ್‌‌ ಲಭಿಸಿದೆ, ಇದರಿಂದ ಕಂಪೆನಿ ಬ್ರಾಡ್‌ಬ್ಯಾಂಡ್‌ ಮತ್ತು ಮೊಬೈಲ್ ಸೇವೆ ನೀಡಬಹುದು. ಕೇವಲ ಆರ್‌‌ಜೆಐಎಲ್‌‌ ಹತ್ತಿರ ಮಾತ್ರ ವಾರ್ಯಲೆಸ್ಸ್‌‌ ಬ್ರಾಡಬ್ಯಾಂಡ್‌ 4ಜೀಯ ತರಂಗಗಳು ಇವೆ. ಈ ಈ ತರಂಗಗಳಿಂದ 4ಜೀ ಸೇವೆ ಕಂಪೆನಿ ನೀಡಬಹುದು.

ವೆಬ್ದುನಿಯಾವನ್ನು ಓದಿ