ಫ್ಲಿಪ್‍ಕಾರ್ಟಲ್ಲಿ ಇಂದಿನಿಂದ ಇದರ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಇದರ ಬೆಲೆ ರೂ.16,999 ಎಂದು ಕಂಪನಿ ನಿರ್ಧರಿಸಿದೆ. ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ಗೆ ’ಬೂಮ್ ಕೀ’ ಹೆಸರಿನ ಬಟನ್ ಒಂದನ್ನು ಕಂಪನಿ ವಿಶೇಷವಾಗಿ ಕೊಟ್ಟಿದೆ.
ಈ ಬಟನ್ ಮೂಲಕ ಒಂದೇ ಕ್ಲಿಕ್ ನಲ್ಲಿ ಕ್ಯಾಮೆರಾ, ಗ್ಯಾಲರಿ, ವಿಡಿಯೋ, ಗೇಮ್ಸ್‌ನ್ನು ಓಪನ್ ಮಾಡಲು ಸಾಧ್ಯವಾಗುತ್ತದೆ.
* 8, 13 ಮೆಗಾ ಫಿಕ್ಸೆಲ್‍ನ ಮುಂಬದಿ, ಹಿಂಬದಿ ಕ್ಯಾಮೆರಾ
* 3 ಜಿಬಿ ರ್ಯಾಮ್
* ಆಂಡ್ರಾಯ್ಡ್ 6.0 ಮಾರ್ಷ್‌ಮಾಲೋ ಓಎಸ್
* 16 ಜಿಬಿ ಆಂತರಿಕ ಮೆಮೊರಿ (512 ಜಿಬಿ ವರೆಗೂ ವಿಸ್ತರಿಸಿಕೊಳ್ಳಬಹುದು)
* 2,610 ಎಂಎಎಚ್ ಬ್ಯಾಟರಿ ಸಾಮರ್ಥ್ಯ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.