ಪತಂಜಲಿ ಆಯುರ್ವೇದ ಟೂತ್‌ಪೇಸ್ಟ್‌ನೊಂದಿಗೆ ತಮ್ಮ ಉತ್ಪನ್ನಗಳಿಗೆ ಸ್ಪರ್ಧೆ ಇಲ್ಲವೆಂದು. ಪತಂಜಲಿಯೊಂದಿಗೆ ಆಯುರ್ವೇದ ಟೂತ್‌ಪೇಸ್ಟ್ ಮಾರುಕಟ್ಟೆ ಮತ್ತಷ್ಟು ವಿಸ್ತರಿಸಿದೆ. ದೇಶದಲ್ಲಿನ ಒಟ್ಟಾರೆ ಟೂತ್‌ಪೇಸ್ಟ್ ಮಾರುಕಟ್ಟೆ ರೂ.8,000 ಕೋಟಿ ಇದ್ದರೆ...ಡಾಬರ್ ರೆಡ್ ಟೂತ್‌ಪೇಸ್ಟ್ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.