ನಿಮ್ಮ ಮರಣದ ದಿನ ಫೇಸ್‌ಬುಕ್‌ ಹೇಳುತ್ತದೆ

ಬುಧವಾರ, 23 ಜುಲೈ 2014 (18:39 IST)
ಸಾವಿನ ಒಂದು ರಹಸ್ಯವಿದೆ. ಯಾವಾಗ , ಯಾವ ತರಹ ಮತ್ತು ಯಾವ ರೀತಿ ನಿಮ್ಮ ಸಾವು ಬರುತ್ತದೆ ಎಂದು ಯಾರಿಗೂ ಗೊತ್ತಿಲ್ಲ.ಆದರೆ ಫೇಸ್‌ಬುಕ್‌ ಫೇಸ್‌‌ಬುಕ್‌‌‌‌ನಲ್ಲಿ ಇತ್ತಿಚೀನ ದಿನಗಳಲ್ಲಿ ಸಾವಿನ ಭವಿಷ್ಯವಾಣಿ ಮಾಡುವ ಒಂದು ಅಪ್ಲಿಕೇಶನ್‌‌ ಚರ್ಚೆಯಲ್ಲಿದೆ. 
 
" ಮಾಯ್‌ ಡೆಥ್‌‌" ಹೆಸರಿನ ಈ ಅಪ್ಲಿಕೇಶನ್‌‌‌ , ನೀವು ಯಾವ ತಾರಿಕಿಗೆ ಮತ್ತು ಯಾವ ಕಾರಣಕ್ಕಾಗಿ ಸಾವನ್ನಪ್ಪುತ್ತಿರಿ ಎಂದು ತಿಳಿಸುವುದು. ಇದನ್ನು ಗಂಭೀರವಾಗಿ ತಗೆದುಕೊಳ್ಳಬೇಡಿ ಇದು ಹಾಸ್ಯಮಯವಾಗಿದೆ. ನೀವು ನಿಮ್ಮ  ಸಾವಿನ ಕಾರಣ ಮತ್ತು ದಿನಾಂಕ ನಿಮ್ಮ ಗೆಳೆಯರ ಜೊತೆ ಶೇರ್ ಮಾಡಿಕೊಳ್ಳಬಹುದು. ಮತ್ತು ಇದರಿಂದ ಸಿಗುವ ಪ್ರತಿಕ್ರಿಯೆಯಿಂದ ಮಜಾ ಅನುಭವಿಸಿ.  
 .
ಫೇಸ್‌‌‌‌‌ಬುಕ್‌‌‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಇದನ್ನು ಶೇರ್‌ ಮಾಡುತ್ತಿದ್ದಾರೆ. ಕೆಲವರ ಸಾವು ಕಾರು ಆಕ್ಸಿಡೆಂಟ್‌‌, ಕೆಲವು ಹಾರ್ಟ್‌ಅಟ್ಯಾಕ್‌ ಮತ್ತು ಕೆಲವರು ಟ್ರೇನ್‌ ಆಕ್ಸಿಡೆಂಟ್‌‌‌ ನಿಂದ ಸಾವನ್ನಪ್ಪುತ್ತಾರೆ ಎಂದು ಈ ಅಪ್ಲಿಕೇಶ್‌‌‌ನ ಹೇಳುತ್ತಿದೆ. 
 
ಫೇಸ್‌‌‌‌‌‌ಬುಕ್‌ ಲಾಗಿನ್‌ ಮಾಡಿ http://hotfunapps.com/mydeath ಮೇಲೆ ಕ್ಲಿಕ್‌ ಮಾಡಿ. ಫೇಸ್‌‌ಬುಕ್‌ ನಿಮ್ಮ ಪ್ರೈವೆಸಿ ಪರ್ಮಿಶನ್‌ ಕೇಳುವುದು. ಇದರ ನಂತರ ನಿಮ್ಮ ಸಾವಿನ ದಿನಾಂಕ ಮತ್ತು ಕಾರಣ ಗೊತ್ತಾಗುತ್ತದೆ. 

ವೆಬ್ದುನಿಯಾವನ್ನು ಓದಿ