ಹಿರೋ ಬಿಡುಗಡೆ ಮಾಡಿದೆ 150 ಸಿಸಿ ಎಕ್ಸಟ್ರಿಮ್‌ನ ಫೆಸ್‌ಲಿಫ್ಟ್‌ ಮಾಡೆಲ್ ಬೈಕ್‌

ಬುಧವಾರ, 23 ಏಪ್ರಿಲ್ 2014 (17:02 IST)
ಬಯಿ: ಬೈಕ್ ಉತ್ಪಾದನೆಯಲ್ಲಿ ಅಗ್ರಶ್ರೇಣಿಯಲ್ಲಿರುವ ಹಿರೋ ಕಂಪೆನಿಯ 150 ಸಿಸಿ ಬೈಕ್ ಎಕ್ಸಟ್ರಿಮ್‌‌ ಫೆಸಲಿಫ್ಟ ಮಾಡೆಲ್‌‌ನ ' ಎಕ್ಸಟ್ರಿಮ ರಿಫ್ರೆಶ್‌ ' ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಇದರ ಬೆಲೆ ಕೇವಲ 67,363 ರೂಪಾಯಿಗಳಿಂದ 70,678 (ಎಕ್ಸ್ ಶೋರುಂ,ಪುಣೆ) ರೂಪಾಯಿಗಳವರೆಗೆ ಇದೆ. 
 
ಹಿರೋ ಕಂಪೆನಿಯ ಪ್ರಕಾರ , ಎಕ್ಸಟ್ರಿಮ್‌ಬನ್ ಡಿಸ್ಕ್‌‌ ಪ್ಲಸ್‌‌‌ ಡ್ರಮ್‌‌ ಬ್ರೆಕ್‌‌ ವೈರಿಎಂಟ್‌ ನ ಬೆಲೆ ಕೇವಲ 67,362 ರೂಪಾಯಿ ಇದೆ, ಹಾಗು ಡಿಸ್ಕ್‌ ಬ್ಯೆಕ್‌ ವೈರಿಎಂಟ್‌ 70,678 ರುಪಾಯಿಗಳಾಗಿವೆ. ಎಲ್ಸಟ್ರಿಮ್ ರಿಫ್ರೇಶ್ ನಲ್ಲಿ ಇಲೆಕ್ಟ್ರಾನಿಕ ಇಮೊಬಿಲಾಯಿಸರ್‌‌‌‌ ಅಳವಡಿಸಲಾಗಿದೆ.  ಇದು ಕೀಲಿ ಸರಿಯಾಗಿ ಹಾಕದಿದ್ದರೆ ಬೈಕ್ ಸ್ಟಾರ್ಟ್ ಆಗಲು ಬಿಡುವುದಿಲ್ಲ. ಇದರ ಜೊತೆಗೆ ಸೈಡ್ ಸ್ಟ್ಯಾಂಡ್‌‌‌ನಲ್ಲಿ ಸ್ವಿಚ್‌‌ ಕೂಡ ನೀಡಲಾಗಿದೆ. ಇದರ ಹೊರತು ಹೊಸ ಬೈಕ್‌ನಲ್ಲಿ ಮೊಬೈಲ್‌ ರಿಚಾರ್ಜ್ ಮಾಡುವ ಸೌಲಭ್ಯ ಕೂಡ ಇದೆ. 
  
ಈ ಬೈಕ್‌ನಲ್ಲಿ ಹೊಸ ಸ್ಪೀಡೊಮಿಟರ್‌‌ , ಹೆಡ್‌‌ ಲ್ಯಾಂಪ್‌‌ , ಹೊಸ ಐಬ್ರೋ, ಲಾಯಿಟರ್ಸ್‌, ಲೈಟ್‌‌ ಗಾಯಿಡ್‌‌ನ ಹೊಸ ಟೆಲಲಾಯಿಟಸನಂತಹ  ವೈಶಿಷ್ಟ್ಯಗಳು ಇವೆ
 
ಈ ಬೈಕ್‌‌‌‌ನಲ್ಲಿ 240 ಎಮ್‌‌ಎಮ್‌‌ನ ಫ್ರೆಂಟ್‌‌‌‌ ಡಿಸ್ಕ್‌ ಬ್ರೆಕ್‌ , 130 ಎಮ್‌ಎಮ್‌‌ನ ರಿಯರ್ ಡ್ರಮ್‌‌ ಬ್ರೆಕ್‌‌ ಇದೆ. 
 

ವೆಬ್ದುನಿಯಾವನ್ನು ಓದಿ