4. ಇದರಲ್ಲಿ 3.5 ಅಡಿಯೋ ಚೆಕ್ ಇದೆ ಮತ್ತು ಎಫ್ಎಮ್ ರೆಡಿಯೋ ಕೂಡ ಇದೆ. ಇದರಲ್ಲಿ 3ಜಿ, ವೈಫೈ 802, ಬ್ಲ್ಯೂಟೂಥ್ 4.0, ಜಿಪಿಎಸ್ ನಂತಹ ಸೌಲಭ್ಯಗಳಿವೆ. ಇದರ ಬ್ಯಾಟರಿ 1430 ಎಮ್ಎಎಚ್ ಇದೆ.
5. ನೋಕಿಯಾ ಲುಮಿಯಾ 530 ಮತ್ತು 530 ಡ್ಯುವೆಲ್ ಸಿಮ್ ಆರೆಂಜ್, ಹಸಿರು, ಬಿಳಿ ಮತ್ತು ಡಾರ್ಕ್ ಬಣ್ಣಗಳಲ್ಲಿ ಲಭ್ಯವಿದೆ.