ಜಿಯೋವನ್ನು ಪ್ರೋತ್ಸಾಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿರುವ ಮುಕೇಶ್, ಏಪ್ರಿಲ್ 1ರಿಂದ ಜಿಯೋ ಟಾರಿಪ್ ಜಾರಿಯಾಗಲಿದೆಯೆಂದು. ದೇಶದಾದ್ಯಂತ ಇರುವ ಯಾವುದೇ ನೆಟ್‌ವರ್ಕ್‌ಗಾದರೂ ಉಚಿತ ಕರೆಗಳ ಸೇವೆ ಮುಂದುವರೆಯಲಿದೆ. ಯಾವುದೇ ರೋಮಿಂಗ್ ಚಾರ್ಚ್, ಬ್ಲಾಕ್ ಔಟ್ ಡೇಸ್ ಇರುವುದಿಲ್ಲಎಂದು ಅವರು ಸ್ಪಷ್ಟಪಡಿಸಿದ್ದಾರೆ.