ಫಾರೆಕ್ಸ್‌ : ರೂಪಾಯಿಯಲ್ಲಿ 8 ಪೈಸೆ ಚೇತರಿಕೆ

ಸೋಮವಾರ, 12 ಮೇ 2014 (13:32 IST)
ಆಯತಗಾರರಿಂದ ಮತ್ತು ಬ್ಯಾಂಕುತಗಳಿಂದ ಡಾಲರ್‌ ಪೂರೈಕೆ ಹೆಚ್ಚಳವಾದ ಕಾರಣ ಫಾರೆರಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿಯಲ್ಲಿ 8 ಪೈಸೆ ಚೇತರಿಕೆ ಕಾಣುವುದರ ಮೂಲಕ ಪ್ರತಿ ಡಾಲರ್‌‌ಗೆ 59.96 ರೂಪಾಯಿಗೆ ತಲುಪಿದೆ. 
 
ಕಳೆದ ದಿನದ ವಹಿವಾಟುವಿನಲ್ಲಿ  ಫಾರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿಯಲ್ಲಿ 3 ಪೈಸೆ ಚೇತರಿಕೆ ಕಾಣುವುದರ ಮೂಲಕ ಪ್ರತಿ ಡಾಲರ್‌‌ಗೆ 60.04 ರೂಪಾಯಿಗೆ ತಲುಪಿತ್ತು. ಆದರೆ ಇಂದಿನ ದಿನದ ವಹಿವಾಟುವಿನಲ್ಲಿ ಪ್ರತಿ ಡಾಲರ್‌‌ಗೆ 8 ಪೈಸೆ ಚೇತರಿಕೆ ಕಾಣುವುದರ ಮೂಲಕ ಪ್ರತಿ ಡಾಲರ್‌ಗೆ 59.96 ರೂಪಾಯಿಗೆ ತಲುಪಿದೆ. 
 
ಶೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬರುವುದರ ಮೂಲಕ ಮತ್ತು ಆಯತಗಾರರಿಂದ ಅಥವಾ ಬ್ಯಾಂಕುಗಳಿಂದ ಡಾಲರ್‌‌ ಮಾರಾಟ ಹೆಚ್ಚಳವಾದ ಕಾರಣ  ರೂಪಾಯಿಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಫಾರೆಕ್ಸ್‌‌ ವಿಶ್ಲೇಷಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ