ಒಂದು ತಿಂಗಳಲ್ಲಿ ಶೇ.80ರಷ್ಟು ಕುಸಿದ 5 ಷೇರುಗಳು

ಬುಧವಾರ, 12 ನವೆಂಬರ್ 2014 (18:21 IST)
ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡುವುದು ಎರಡು ಮಾರ್ಗದ ಆಟ. ಒಮ್ಮೆ ಹೂಡಿಕೆದಾರ ಭಾರೀ ಲಾಭ ಗಳಿಸಬಹುದು, ಇನ್ನೊಮ್ಮೆ ಭಾರೀ ನಷ್ಟ ಅನುಭವಿಸಿ ಕೈಸುಟ್ಟುಕೊಳ್ಳಬಹುದು. ಐದು ಕಂಪನಿಗಳ ಷೇರುಗಳ ಮೌಲ್ಯ ಕೇವಲ ಒಂದು ತಿಂಗಳ ಅವಧಿಯಲ್ಲಿ ಶೇ. 80ರಷ್ಟು ಕುಸಿದು ಷೇರುದಾರರಿಗೆ ವಿಪರೀತ ನಷ್ಟವಾಗಿದೆ. ಆದ್ದರಿಂದ ನಿಮ್ಮ  ಷೇರುಗಳನ್ನು ಬುದ್ದಿವಂತಿಕೆಯಿಂದ ಆಯ್ಕೆ ಮಾಡಬೇಕು. 
 
ಈ ಐದು ಷೇರುಗಳು ಕೆಳಗಿವೆ
1. ಸುದರ್ಶನ್ ಕೆಮಿಕಲ್
ಒಂದು ತಿಂಗಳ ಹಿಂದೆ ಷೇರಿನ ಮೌಲ್ಯ-1169.65
ಒಂದು ತಿಂಗಳ ನಂತರ ಷೇರಿನ ಮೌಲ್ಯ -88.00
ತಿಂಗಳಲ್ಲಿ ಒಟ್ಟು ಕುಸಿತ: 92.48%
 
 
2.ಮಹಾದುಶಿ ಇಂಟರ್‌ನ್ಯಾಷನಲ್ 
ಒಂದು ತಿಂಗಳ ಹಿಂದೆ ಷೇರಿನ ಮೌಲ್ಯ-553.80
ಒಂದು ತಿಂಗಳ ನಂತರ ಷೇರಿನ ಮೌಲ್ಯ -55.20
ತಿಂಗಳಲ್ಲಿ ಒಟ್ಟು ಕುಸಿತ: 90.03%
 
 3.  ಜಿಸಿಎಂ ಸೆಕ್ಯೂರಿಟೀಸ್ 
ಒಂದು ತಿಂಗಳ ಹಿಂದೆ ಷೇರಿನ ಮೌಲ್ಯ-693.15
ಒಂದು ತಿಂಗಳ ನಂತರ ಷೇರಿನ ಮೌಲ್ಯ -86.40
ತಿಂಗಳಲ್ಲಿ ಒಟ್ಟು ಕುಸಿತ: 87.54%
 
4.ಎನ್‌ಸಿಎಲ್ ರಿಸರ್ಚ್ 
 
ಒಂದು ತಿಂಗಳ ಹಿಂದೆ ಷೇರಿನ ಮೌಲ್ಯ-445.75
ಒಂದು ತಿಂಗಳ ನಂತರ ಷೇರಿನ ಮೌಲ್ಯ -63.35
ತಿಂಗಳಲ್ಲಿ ಒಟ್ಟು ಕುಸಿತ: 85.79%
 
5. ಕ್ರಿಧಾನ್ ಇನ್ಫ್ರಾ
 
 ಒಂದು ತಿಂಗಳ ಹಿಂದೆ ಷೇರಿನ ಮೌಲ್ಯ-369.40
ಒಂದು ತಿಂಗಳ ನಂತರ ಷೇರಿನ ಮೌಲ್ಯ -63.50
ತಿಂಗಳಲ್ಲಿ ಒಟ್ಟು ಕುಸಿತ: 63.50%

ವೆಬ್ದುನಿಯಾವನ್ನು ಓದಿ