ನಟಿ ಅಂಕಿತಾ ಲೋಖಂಡೆ ಕೈಯಲ್ಲಿ ಅವಳಿ ಶಿಶುಗಳು

ಮಂಗಳವಾರ, 11 ಆಗಸ್ಟ್ 2020 (20:52 IST)
ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಅಗಲಿಕೆ ಬೆನ್ನಲ್ಲೇ ತುಂಬಾ ನೋವಿನಲ್ಲಿ ಜಾರಿದ್ದ ನಟಿ ಅಂಕಿತಾ ಲೋಖಂಡೆ ತುಸು ಖುಷಿಯಾಗಿದ್ಧಾರೆ.


ಬಹುದಿನಗಳ ನಂತರ ತಾವು ಸಂತೋಷದಿಂದ ಇರುವ ಫೋಟೋಗಳನ್ನು ನಟಿ ಅಂಕಿತಾ ಶೇರ್ ಮಾಡಿಕೊಂಡಿದ್ದಾರೆ.

ಪವಿತ್ರ ರಿಷ್ತಾ ನಟಿ ಅಂಕಿತಾ ಲೋಖಂಡೆ ಕೈಯಲ್ಲಿ ಅವಳಿ ಶಿಶುಗಳನ್ನು ಹಿಡಿದಿರುವ ಚಿತ್ರ ಪೋಸ್ಟ್ ಮಾಡಿದ್ದಾರೆ.

ಅಬೀರ್ ಮತ್ತು ಅಬೀರಾಳನ್ನು ತನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡಿದ್ದ ಅಂಕಿತಾರ ಫೋಟೋ ವೈರಲ್ ಆಗಿದೆ.

ಅಂದ್ಹಾಗೆ ವಿಕ್ಕಿ ಜೈನ್ ಅವರ ಸಹೋದರಿಯ ಮಕ್ಕಳು ಫೋಟೋದಲ್ಲಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ