ಮಗಳು ಐರಾ ಕ್ಯೂಟ್ ವಿಡಿಯೋ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್

ಶನಿವಾರ, 30 ಏಪ್ರಿಲ್ 2022 (19:08 IST)
ಬೆಂಗಳೂರು: ಮಗಳು ಐರಾ ತಮ್ಮನ್ನು ರಾಕಿ ಬಾಯ್ ಅಂತಾಳೆ ಎಂದು ಯಶ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದೀಗ ಪ್ರೂವ್ ಆಗಿದೆ.

ರಾಕಿಂಗ್ ‍ಸ್ಟಾರ್ ಯಶ್ ತಮ್ಮ ಮಗಳು ಐರಾಳ ಕ್ಯೂಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಇದರಲ್ಲಿ ರಾಕಿ ಬಾಯ್ ಎಂದು ಐರಾ ಅಪ್ಪನ ಕಾಲೆಳೆಯುತ್ತಾಳೆ.

ಈ ವಿಡಿಯೋ ನೆಟ್ಟಿಗರನ್ನು ಫಿದಾ ಮಾಡಿದೆ. ಕೆಜಿಎಫ್ 2 ಸಿನಿಮಾ ಬಳಿಕ ಯಶ್ ರಾಕಿ ಭಾಯಿ ಎಂದೇ ಜನಪ್ರಿಯ. ಮಗಳೂ ಅದೇ ರೀತಿ ಅಪ್ಪನನ್ನು ಕರೆದು ಖುಷಿಪಟ್ಟಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ