ಕೊರೊನಾ ಗೆದ್ದ ನಟ ಅಮಿತಾಬ್ ಬಚ್ಚನ್ ಈಗ ಮಾಡ್ತಿರೋದೇನು?

ಸೋಮವಾರ, 24 ಆಗಸ್ಟ್ 2020 (19:01 IST)
ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿರುವ ಬಾಲಿವುಡ್ ಮೇರುನಟ ಅಮಿತಾ ಬಚ್ಚನ್ ಎಂದಿನ ತಮ್ಮ ಕರ್ತವ್ಯಕ್ಕೆ ಹಿಂದುರುಗಿದ್ದಾರೆ.

ಕೌನ್ ಬನೇಗಾ ಕರೊಡ್ ಪತಿ ಸೀಸನ್ 12 ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕೊರೊನಾ ತಡೆಯ ಸುರಕ್ಷತೆ ಕ್ರಮಗಳನ್ನು ಕೈಗೊಂಡು ಶೂಟಿಂಗ್ ನಲ್ಲಿ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅವರ ಕರ್ತವ್ಯ ನಿಷ್ಠೆಗೆ ಹಾಗೂ ಬದ್ಧತೆಗೆ ಚಿತ್ರರಂಗದ ಪ್ರಮುಖರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ