ಸಿಸಿಬಿ ಡ್ರಿಲ್ ನಡುವೆ ದೇವರ ಮೊರೆ ಹೋದ ಆಂಕರ್ ಅನುಶ್ರೀ

ಶುಕ್ರವಾರ, 2 ಅಕ್ಟೋಬರ್ 2020 (09:26 IST)
ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಎದುರಿಸಿರುವ ಆಂಕರ್ ಅನುಶ್ರೀ ಈಗ ದೇವರ ಮೊರೆ ಹೋಗಿದ್ದಾರೆ.


ಮೈಸೂರಿನ ನಿಮಿಷಾಂಬ ದೇವಾಲಯಕ್ಕೆ ಕುಟುಂಬಸ್ಥರು, ಸ್ನೇಹಿತರ ಸಮೇತ ಭೇಟಿ ನೀಡಿದ ಅನುಶ್ರೀ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮೊನ್ನೆಯಷ್ಟೇ ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆ ಎದುರಿಸಿರುವ ಅನುಶ್ರೀಯನ್ನು ಮತ್ತೆ ವಿಚಾರಣೆಗೆ ಕರೆಯುವ ಸಾಧ‍್ಯತೆಯಿದೆ. ಇದರ ನಡುವೆ ಅನುಶ್ರೀ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಬೇಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ