ಅಂಗನವಾಡಿಗೆ ಪವರ್ ಸ್ಟಾರ್ ಪುನೀತ್ ಹೆಸರು

ಸೋಮವಾರ, 14 ಮಾರ್ಚ್ 2022 (10:30 IST)
ರಾಯಚೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೇಲಿನ ಅಭಿಮಾನದಿಂದ ರಾಯಚೂರಿನಲ್ಲಿ ಅಂಗನವಾಡಿ ಕೇಂದ್ರಕ್ಕೆ ಪುನೀತ್ ಹೆಸರು ನಾಮಕರಣ ಮಾಡಲಾಗಿದೆ.

ಮಾರ್ಚ್ 17 ರಂದು ಪುನೀತ್ ಹುಟ್ಟುಹಬ್ಬವಿದೆ. ಇದಕ್ಕೆ ವಾರವಿರುವಾಗ ರಾಯಚೂರಿನ ಅಭಿಮಾನಿಗಳು ಇಲ್ಲಿನ ಅಂಗನವಾಡಿ ಕೇಂದ್ರ ಮತ್ತು ರಸ್ತೆಗೆ ಪುನೀತ್ ಹೆಸರಿಟ್ಟು ಗೌರವ ನೀಡಿದ್ದಾರೆ.

ಇತ್ತೀಚೆಗಷ್ಟೇ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ಅನುದಾನವಾಗಿತ್ತು. ಇನ್ನು, ಇಲ್ಲಿನ ಅಭಿಮಾನಿಗಳ ಈ ಕಾರ್ಯವನ್ನು ಸ್ವತಃ ಶಿವಣ್ಣ ಮೆಚ್ಚಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ