ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿರುವ ಘಟಾನುಘಟಿಗಳಲ್ಲಿ ಕೆಲ ಹೆಸರುಗಳು ಇಂತಿವೆ: ಮಾಳವಿಕಾ, ಸಾಮಾಜಿಕ ವಿಮರ್ಶಕ ಕಿರಿಕ್ ಕೀರ್ತಿ, ದೊಡ್ಡ ಗಣೇಶ್(ಕ್ರಿಕೆಟರ್), ಶೀತಲ್ ಶೆಟ್ಟಿ( ಆ್ಯಂಕರ್), ನಟ ಮೋಹನ್, ನಿರಂಜನ್ ದೇಶಪಾಂಡೆ, ಶಾಲಿನಿ(ಪಾಪ ಪಾಂಡು).
ಕೊನೆಯ ನಿಮಿಷಗಳಲ್ಲಿ ಸ್ಪರ್ಧಿಗಳು ಬದಲಾಗಬಹುದು.
ಈ ಪಟ್ಟಿಯಲ್ಲಿರುವ ಹೆಸರುಗಳು ಎಷ್ಟರ ಮಟ್ಟಿಗೆ ನಿಜ ಎಂಬುದು ಖಚಿತವಾಗಿಲ್ಲ.