ತ್ರಿಶಾ ಮದುವೆ ಸುಳಿವು ನೀಡಿದ ನಟಿ ಚಾರ್ಮಿ
ಚಾರ್ಮಿ ಅವರು ಟ್ವೀಟರ್ ನಲ್ಲಿ ತ್ರಿಶಾ ಅವರಿಗೆ ವಿಶ್ ಮಾಡುವಾಗ “ ಜನ್ಮ ದಿನದ ಸಂತೋಷದಲ್ಲಿರುವ ತರುಣಿಗೆ ಇದು ಬ್ಯಾಚಲರ್ ಲೈಫ್ ನ ಕೊನೆಯ ಜನ್ಮ ದಿನ ಎಂಬ ಬಲವಾದ ಭಾವನೆ ನನಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ತ್ರಿಶಾ ಅವರು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ.