ಚಿರಂಜೀವಿ ಸರ್ಜಾಗೆ ಕೊರೋನಾ ಪರೀಕ್ಷೆ

ಭಾನುವಾರ, 7 ಜೂನ್ 2020 (17:39 IST)
ಬೆಂಗಳೂರು: ಬ್ರೈನ್ ಸ್ಟ್ರೋಕ್ ಮತ್ತು ಹೃದಯಾಘಾತದಿಂದಾಗಿ ಹಠಾತ್ ನಿಧನರಾದ ನಟ ಚಿರಂಜೀವಿ ಸರ್ಜಾ ಮೃತದೇಹವನ್ನು ಕೊರೋನಾ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.


ಎಲ್ಲೆಡೆ ಕೊರೋನಾ ಭೀತಿಯಿರುವ ಹಿನ್ನಲೆಯಲ್ಲಿ ಚಿರು ಸರ್ಜಾ ಹಠಾತ್ ನಿಧನದ ಬಗ್ಗೆ ಸರಿಯಾದ ಪರೀಕ್ಷೆ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ.

ಬ್ರೈನ್ ಸ್ಟ್ರೋಕ್, ಹಠಾತ್ ಹೃದಯಾಘಾತ ಮತ್ತು ಉಸಿರಾಟದ ತೊಂದರೆ ಇದ್ದ ಕಾರಣ ಚಿರು ಸರ್ಜಾಗೆ ಕೊವಿಡ್ ಪರೀಕ್ಷೆ ನಡೆಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ