ಈ ಹಾಡಲಿ ‘ಏನೋ ಒಂಥರಾ’ ಇದೆ..! (ವಿಡಿಯೋ)

ಶುಕ್ರವಾರ, 29 ಡಿಸೆಂಬರ್ 2017 (09:10 IST)
ಬೆಂಗಳೂರು: ಇತ್ತೀಚೆಗೆ ಕನ್ನಡ  ಸಿನಿಮಾ ರಂಗದಲ್ಲಿ ಹೊಸಬರ ಚಿತ್ರಗಳದ್ದೇ ಕಾರುಬಾರು. ಇದೀಗ ಯುವ, ಪ್ರತಿಭಾವಂತ ನಿರ್ದೇಶಕ ರಘು ಶಿವಮೊಗ್ಗ ನಿರ್ದೇಶನ ‘ಚೂರಿ ಕಟ್ಟೆ’ ಸಿನಿಮಾ ಭಾರೀ ಕುತೂಹಲ ಮೂಡಿಸುತ್ತಿದೆ.
 

ಆ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಅದರ ಹಾಡೊಂದು ಯೂ ಟ್ಯೂಬ್ ನಲ್ಲಿ ಬಿಡಲಾಗಿದ್ದು, ಹಿಟ್ ಆಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ‘ಏಳು ಏಳು ಎದ್ದೇಳು ಮಗಾ’ ಎಂಬ ಹಾಡನ್ನು ಕವಿರಾಜ್ ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಆ ಹಾಡನ್ನು ನೀವೂ ಕೇಳಬೇಕೆಂದರೆ ಈ ವಿಡಿಯೋ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ