ಇಂದಿನಿಂದ ಶುರು ಡಿಕೆಡಿ: ಕಿರುತೆರೆಗೆ ಬರಲಿದ್ದಾರೆ ಶಿವರಾಜ್ ಕುಮಾರ್
ಇದುವರೆಗೆ ಸೀಸನ್ ಗಳಲ್ಲಿ ತೀರ್ಪುಗಾರರಾಗಿ ವಿಜಯ್ ರಾಘವೇಂದ್ರ, ಚಿನ್ನಿ ಮಾಸ್ಟರ್, ಅರ್ಜುನ್ ಜನ್ಯಾ, ರಕ್ಷಿತಾ ಪ್ರೇಮ್ ಇದ್ದರು.
ಆದರೆ ಈ ಬಾರಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ವಿಶೇಷ ತೀರ್ಪುಗಾರರಾಗಿರಲಿದ್ದಾರೆ. ಈ ಕುರಿತ ಪ್ರೋಮೋ ಈಗಾಗಲೇ ವೈರಲ್ ಆಗಿದೆ. ಇಂದಿನಿಂದ ರಾತ್ರಿ 9 ಕ್ಕೆ ಶನಿವಾರ ಮತ್ತು ಭಾನುವಾರ ಡಿಕೆಡಿ ಪ್ರಸಾರವಾಗಲಿದೆ.