ಡಾ.ರಾಜ್ ಜೀವ ತುಂಬಿದ ಪಾತ್ರ ಮಾಡುವ ಆಸೆ ಹೊರ ಹಾಕಿದ ದರ್ಶನ್
ಇದಕ್ಕೂ ಮೊದಲು ಮುನಿರತ್ನ ಕೂಡಾ ಶ್ರೀಕೃಷ್ಣದೇವರಾಯ ಕುರಿತು ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈಗಾಗಲೇ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಸಿನಿಮಾ ಮಾಡಿ ಐತಿಹಾಸಿಕ ಪಾತ್ರಗಳಿಗೆ ಸೈ ಎನಿಸಿಕೊಂಡಿರುವ ದರ್ಶನ್, ಮುನಿರತ್ನ ಮನಸ್ಸು ಮಾಡಿದರೆ ಶ್ರೀಕೃಷ್ಣದೇವರಾಯನಾಗಿಯೂ ಮಿಂಚುವುದು ಗ್ಯಾರಂಟಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.