ಮದುವೆಯಾದ ಕೆಲವೇ ದಿನಕ್ಕೆ ಗುಡ್ ನ್ಯೂಸ್ ಕೊಟ್ಟ ದಿಗಂತ್
ಈ ಚಿತ್ರದ ಹೆಸರು ‘ರಾಮ್ ಯುಗ್’ ಎಂದು. ಕುನಾಲ್ ಕೊಹ್ಲಿ ನಿರ್ದೇಶನದಲ್ಲಿ ಈ ಚಿತ್ರದಲ್ಲಿ ರಾಮಾಯಣದಲ್ಲಿ ಬರುವ ರಾಮ, ಸೀತೆ, ಲಕ್ಷ್ಮಣ್, ಹನುಮಂತ ಹೀಗೆ ಪ್ರಮುಖ ಪಾತ್ರಗಳಿವೆ. ದಿಗಂತ್ ಗೆ ಇದು ಎರಡನೇ ಹಿಂದಿ ಸಿನಿಮಾ. ಅಂದ ಹಾಗೆ ಈ ಸಿನಿಮಾದ ಟ್ರೇಲರ್ ನ್ನು ಅಮೀರ್ ಖಾನ್ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ.