ಕೆಜಿಎಫ್ 3 ಅಫೀಷಿಯಲ್ ಪೋಸ್ಟರ್ ಬಂತು! ಯಶ್ ಜೊತೆ ರಮಿಕಾ ಸೇನ್, ಮಗು!
ಯಶ್ ಕೆಜಿಎಫ್ 3 ನೇ ಭಾಗ ಮಾಡಲಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಅದು ಸದ್ಯಕ್ಕೆ ಸೆಟ್ಟೇರಲ್ಲ. ಹಾಗಿದ್ದರೂ ಅಭಿಮಾನಿಗಳು ತಾವೇ ಕೆಜಿಎಫ್ 3 ನೇ ಭಾಗದ ಪೋಸ್ಟರ್ ತಯಾರು ಮಾಡಿದ್ದಾರೆ.
ಈ ಪೋಸ್ಟರ್ ನಲ್ಲಿ ರಮಿಕಾ ಸೇನ್ ಅಲಿಯಾಸ್ ರವೀನಾ ಟಂಡನ್ ಯಶ್ ಗೆ ಜೋಡಿಯಾಗಿದ್ದು, ರಮಿಕಾ, ಮಗುವಿನ ಜೊತೆ ಯಶ್ ಇರುವ ಪೋಸ್ಟರ್ ನ್ನು ಫ್ಯಾನ್ಸ್ ಹರಿಯಬಿಟ್ಟಿದ್ದಾರೆ. ತಮಾಷೆಗಾಗಿಯೇ ಮಾಡಿದ್ದರೂ ಈ ಪೋಸ್ಟರ್ ಈಗ ವೈರಲ್ ಆಗಿದೆ.