ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಬಿಡುಗಡೆ ದಿನಾಂಕ ಫಿಕ್ಸ್

ಮಂಗಳವಾರ, 20 ಆಗಸ್ಟ್ 2019 (10:11 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಸಿನಿಮಾ ಬಿಡುಗಡೆ ಬೆನ್ನಲ್ಲೇ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.


ಗೀತಾ ಸಿನಿಮಾ ಸೆಪ್ಟೆಂಬರ್ 27 ಕ್ಕೆ ಬಿಡುಗಡೆಯಾಗುವ ವಿಚಾರ ಚಿತ್ರತಂಡದಿಂದ ಹೊರಬಿದ್ದಿದೆ. ಈಗಾಗಲೇ ಗೋಕಾಕ್ ಚಳುವಳಿ ಹಿನ್ನಲೆಯ ದೃಶ್ಯಗಳಿರುವ ಟ್ರೈಲರ್ ಸದ್ದು ಮಾಡಿತ್ತು.

ಇದೀಗ ಸಿನಿಮಾ 27 ಕ್ಕೆ ಬಿಡುಗಡೆಯಾಗಲಿದ್ದು, ಸದ್ಯದಲ್ಲೇ ಅಡಿಯೋ ಲಾಂಚ್ ಕಾರ್ಯಕ್ರಮವೂ ನಡೆಯಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ