ಸಿಂಹನ ತೋಳಲ್ಲಿ ಹರಿಪ್ರಿಯಾ! ಎಂಗೇಜ್ ಮೆಂಟ್ ಖಚಿತಪಡಿಸಿದ ನಟಿ

ಶನಿವಾರ, 3 ಡಿಸೆಂಬರ್ 2022 (09:00 IST)
Photo Courtesy: Instagram
ಬೆಂಗಳೂರು: ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ.
 

ನಿನ್ನೆ ಸಂಜೆ ಇಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿಯಿದೆ. ಇದಾದ ಬಳಿಕ ಹರಿಪ್ರಿಯಾ ಪರೋಕ್ಷವಾಗಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ.

ಸಿಂಹನ ತೋಳಲ್ಲಿ ಪುಟ್ಟ ಹೆಣ್ಣು ಮಗು ಮಲಗಿರುವ ಫೋಟೋ ಪ್ರಕಟಿಸಿ ಚಿನ್ನ ನಿನ್ನೆ ತೋಳಿನಲ್ಲಿ ಕಂದ ನಾನು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಸಿಂಹನನ್ನು ವರಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ