ಕಿಚ್ಚ ಸುದೀಪ್ ಹೊಸ ವರ್ಷಕ್ಕೆ ಸರಣಿ ಟ್ವೀಟ್ ಮಾಡಿದ್ದು ಹೇಳಿದ್ದೇನು?
ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಹೆಜ್ಜೆಗುರುತುಗಳನ್ನು ಮೆಲುಕು ಹಾಕಿ. ಇಷ್ಟು ವರ್ಷ ನಿಮಗೆ ಜತೆಯಾದವರು, ನಿಮ್ಮ ಕ್ಷಮೆಗೆ ಕಾದಿರುವವರ ಬಗ್ಗೆ ಯೋಚನೆ ಮಾಡಿ. ಹಾಗೆಯೇ ನಿಮ್ಮ ಹೊಸ ವರ್ಷ ಹೇಗಿರಬೇಕೆಂದು ನಿರ್ಧಾರ ಮಾಡಿ ಎಂದು ಸುದೀಪ್ ಸಂದೇಶ ಬರೆದಿದ್ದಾರೆ.