ನಯನತಾರಾ-ವಿಘ್ನೇಿಶ್ ಮದುವೆಯ ಫೋಟೋ ರಿವೀಲ್ ಮಾಡಿದ ನೆಟ್ ಫ್ಲಿಕ್ಸ್

ಗುರುವಾರ, 21 ಜುಲೈ 2022 (16:26 IST)
ಚೆನ್ನೈ: ನಟಿ ನಯನತಾರಾ ಮತ್ತು ವಿಘ್ನೇಶ್ ಮದುವೆಯ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನ ಫೋಟೋಗಳನ್ನು ನೆಟ್ ಫ್ಲಿಕ್ಸ್ ರಿವೀಲ್ ಮಾಡಿದೆ.

ಮದುವೆಯ ಎಕ್ಸ್ ಕ್ಲೂಸಿವ್ ಫೋಟೋಗಳ ಹಕ್ಕನ್ನು ನೆಟ್ ಫ್ಲಿಕ್ ಕೋಟ್ಯಾಂತರ ರೂಪಾಯಿಗೆ ಖರೀದಿ ಮಾಡಿತ್ತು. ಇದೀಗ ನೆಟ್ ಫ್ಲಿಕ್ಸ್ ಕೆಲವು ಫೋಟೋಗಳನ್ನು ಬಹಿರಂಗಪಡಿಸಿದೆ.

ಹೆಚ್ಚಿನ ವಿಡಿಯೋ, ಫೋಟೋಶೂಟ್ ಕ್ಷಣಗಳು ಸದ್ಯದಲ್ಲೇ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ನೆಟ್ ಫ್ಲಿಕ್ಸ್ ಮದುವೆ ಡೀಲ್ ರದ್ದು ಮಾಡಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಕೆಲವು ಫೋಟೋಗಳನ್ನು ಹರಿಯಬಿಟ್ಟಿರುವುದು ವಿಶೇಷ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ