Operation Sindoor: ಶಾಂತವಾಗಿರಿ, ಜಾಗರೂಕರಾಗಿರಿ, ಗೆಲುವು ನಮ್ಮದೇ: ರಾಜಮೌಳಿ ಪೋಸ್ಟ್
"ನೀವು ಭಾರತೀಯ ಸೇನೆಯ ಯಾವುದೇ ಚಲನವಲನವನ್ನು ನೋಡಿದಾಗ ಚಿತ್ರಗಳನ್ನು ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳಬೇಡಿ. ಈ ರೀತಿ ಮಾಡಿದ್ರೆ ನೀವು ಶತ್ರುಗಳಿಗೆ ಸಹಾಯಮಾಡಿದಂತೆ ಆಗುತ್ತದೆ. ಪರಿಶೀಲಿಸದ ಸುದ್ದಿ ಅಥವಾ ಹಕ್ಕುಗಳನ್ನು ಫಾರ್ವರ್ಡ್ ಮಾಡುವುದನ್ನು ನಿಲ್ಲಿಸಿ. . ಶಾಂತವಾಗಿರಿ, ಜಾಗರೂಕರಾಗಿರಿ ಮತ್ತು ಧನಾತ್ಮಕವಾಗಿರಿ. ಗೆಲುವು ನಮ್ಮದೇ" ಎಂದು ಬಾಹುಬಲಿ ಖ್ಯಾತಿಯ ನಿರ್ದೇಶಕರು ಸೇರಿಸಿದ್ದಾರೆ.