ಪ್ರಭಾಸ್ ಸಾಹೋ ಬಿಡುಗಡೆ ಒಂದೇ ದಿನ: ಮೊದಲ ದಿನವೇ ದಾಖಲೆ ಬ್ರೇಕ್ ಗ್ಯಾರಂಟಿ
ಕನ್ನಡದಲ್ಲೂ ಇದು ಬಿಡುಗಡೆಯಾಗಲಿದ್ದು, ಕನ್ನಡ ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕುತೂಹಲ ಮೂಡಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಬಗ್ಗೆ ಪ್ರಭಾಸ್ ಕೂಡಾ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ದೇಶದಾದ್ಯಂತ ಒಟ್ಟಾರೆ 6000 ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದೆ.