ಪ್ರಶಾಂತ್- ಪ್ರಭಾಸ್ ‘ಸಲಾರ್’ಗೆ ನಾಯಕಿ ಈ ಖ್ಯಾತ ನಟಿ

ಗುರುವಾರ, 28 ಜನವರಿ 2021 (11:39 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಸಿನಿಮಾದ ನಾಯಕಿ ಯಾರು ಎಂದು ಬಹಿರಂಗವಾಗಿದೆ.


ನಾಳೆಯಿಂದ ಪ್ರಶಾಂತ್ ನೀಲ್ ತೆಲಂಗಾಣದಲ್ಲಿ ಶೂಟಿಂಗ್ ಆರಂಭಿಸಲಿದ್ದು, ಪ್ರಭಾಸ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಶ್ರುತಿ ಹಾಸನ್ ಅಭಿನಯಿಸುವುದು ಪಕ್ಕಾ ಆಗಿದೆ. ಶ್ರುತಿ ಬರ್ತ್ ಡೇ ದಿನವೇ ಸಲಾರ್ ತಂಡ ಈ ಸರ್ಪೈಸ್ ಸುದ್ದಿ ಹೊರಹಾಕಿದೆ. ಇದೇ ಮೊದಲ ಬಾರಿಗೆ ಪ್ರಭಾಸ್-ಶ್ರುತಿ ಜೊತೆಯಾಗಿ ನಟಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ