ಶ್ರೀಮುರಳಿ ಮದಗಜ ಟೀಸರ್ ಪ್ರಶಾಂತ್ ನೀಲ್ ಕೈಯಲ್ಲಿ ಲಾಂಚ್

ಸೋಮವಾರ, 14 ಡಿಸೆಂಬರ್ 2020 (08:58 IST)
ಬೆಂಗಳೂರು:ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾ ಟೀಸರ್ ನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಲಾಂಚ್ ಮಾಡಲಿದ್ದಾರೆ.


‘ಉಗ್ರಂ’ ಸಿನಿಮಾ ಮೂಲಕ ಶ್ರೀಮುರಳಿಗೆ ಬ್ರೇಕ್ ತಂದು ಕೊಟ್ಟಿದ್ದ ಪ್ರಶಾಂತ್ ಈಗ ಅವರ ಮದಗಜ ಸಿನಿಮಾ ಟೀಸರ್ ಲಾಂಚ್ ಮಾಡಲಿದ್ದಾರೆ. ಡಿಸೆಂಬರ್ 17 ರಂದು ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಲಿದೆ. ಕೆಜಿಎಫ್ ಬಳಿಕ ಪ್ರಶಾಂತ್-ಶ್ರೀಮುರಳಿ ಮತ್ತೆ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಅದು ನಿಜವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ