ಜೇಮ್ಸ್ ಚಿತ್ರೀಕರಣದ ನಡುವೆ ಪುನೀತ್ ರಾಜಕುಮಾರ್ ರಿಂದ ಕೊರೋನಾ ಜಾಗೃತಿ

ಶುಕ್ರವಾರ, 23 ಅಕ್ಟೋಬರ್ 2020 (10:59 IST)
ಬೆಂಗಳೂರು: ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರೀಕರಣದ ನಡುವೆ ಒಂದೊಳ್ಳೆಯ ಕೆಲಸ ಮಾಡಿದ್ದಾರೆ.


ಚಿತ್ರೀಕರಣದ ನಡುವೆ ಗಂಗಾವತಿ ಪೊಲೀಸರ ಕೊರೋನಾ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ. ಕೊರೋನಾದಿಂದ ಸುರಕ್ಷಿತವಾಗಿರಲು ಮಾಹಿತಿ ಜತೆಗೆ ಮನವಿ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಎಂದರೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಹೀಗಾಗಿ ಅವರ ಮಾತು ಕೇಳಬಹುದು ಎಂಬ ಉದ್ದೇಶಕ್ಕೆ ಕೊರೋನಾ ಜಾಗೃತಿಗೆ ಅವರನ್ನೇ ಬಳಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ