ಕುಮುಟಾದಲ್ಲಿ ಪವರ್ ಸ್ಟಾರ್ ಪುನೀತ್ ನೋಡಲು ಜನಸಾಗರ

ಬುಧವಾರ, 6 ಜನವರಿ 2021 (17:15 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಆಪ್ತರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕುಮುಟಾಗೆ ಬಂದಿಳಿದ್ದಾರೆ.


ಈ ವೇಳೆ ಅವರನ್ನು ಭೇಟಿಯಾಗಲು ಜನಸಾಗರವೇ ಹರಿದುಬಂದಿತ್ತು. ಪುನೀತ್ ಆಗಮಿಸಿದ ಸುದ್ದಿ ತಿಳಿದು ನೂರಾರು ಜನ ನೆರೆದಿದ್ದರು. ಬಳಿಕ ಅವರೊಂದಿಗೆ ಸೆಲ್ಫೀ ತೆಗೆಸಿಕೊಳ್ಳಲು ಮುಗಿಬಿದ್ದರು. ತಮ್ಮ ಆಪ್ತರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಪುನೀತ್ ಬಳಿಕ ಗೋಕರ್ಣಗೆ ಭೇಟಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ