ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನಿಸಿದ ರಾಮ್ ಚರಣ್ ತೇಜ್
 
ನಿನ್ನೆ ತೆಲುಗು ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಪುನೀತ್ ಮನೆಗೆ ಭೇಟಿ ನೀಡಿದ್ದರು. ಬಳಿಕ ಶಿವಕಾರ್ತಿಕೇಯನ್ ಕೂಡಾ ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
									
				ಇಂದು ರಾಮ್ ಚರಣ್ ತೇಜ್ ಭೇಟಿ ನೀಡಿದ್ದು, ಶಿವಣ‍್ಣನ ಜೊತೆ ಕೆಲವು ಹೊತ್ತು ಸಾಂತ್ವನದ ಮಾತನಾಡಿದ್ದಾರೆ. ಬಳಿಕ ಪುನೀತ್ ಫೋಟೋಗೆ ಪುಷ್ಪ ನಮನ ಸಲ್ಲಿಸಿದರು.