ಪತ್ನಿ ರಾಧಿಕಾ ಹೀಗೆ ಮಾಡಲು ಹೇಳಿದರೆ ಫುಲ್ ನಾಚ್ಕೋತಾರಂತೆ ರಾಕಿಂಗ್ ಸ್ಟಾರ್ ಯಶ್!

ಬುಧವಾರ, 27 ಮಾರ್ಚ್ 2019 (08:57 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಎಂದರೆ ಯಾವುದೇ ಸವಾಲಿಗೂ ಸೈ ಎನ್ನುವವರು. ಆದರೆ ಪತ್ನಿ ರಾಧಿಕಾ ಪಂಡಿತ್ ಬಳಿ ಮಾತ್ರ ಯಶ್ ಈ ವಿಚಾರಕ್ಕೆ ತುಂಬಾ ನಾಚ್ಕೋತಾರಂತೆ! ಅದ್ಯಾವ ವಿಷಯ ಗೊತ್ತಾ? ಈ ಸ್ಟೋರಿ ಓದಿ.


ರಾಧಿಕಾ ಫೋಟೋ ತೆಗೆಯುತ್ತೇನೆಂದರೆ ಯಶ್ ಗೆ ತುಂಬಾ ನಾಚಿಕೆಯಾಗುತ್ತದಂತೆ. ನಾನು ಫೋಟೋ ತೆಗಿತೀನಿ ಎಂದರೆ ಮುಖ ಮುಚ್ಚಿಕೊಂಡು ಕೂತ್ಕೋತಾರೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

‘ಒಂದು ಫೋಟೋ ತೆಗಿತೀನಿ ಎಂದರೆ ರಿಯಲ್ ರಾಕಿಂಗ್ ಸ್ಟಾರ್ ಪೋಸ್ ಕೊಡುವುದು ಹೀಗೆ.. ಭಾರೀ ನಾಚಿಕೆ’ ಎಂದು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ