ಕೊನೆಗೂ ಮಗನ ಮುಖ ರಿವೀಲ್ ಮಾಡಿದ್ರು ಸಂಜನಾ ಗಲ್ರಾನಿ
ತಮ್ಮ ಮಗ ಜೊತೆ ಮನೆ ಪ್ರವೇಶಿಸುವುದರಿಂದ ಹಿಡಿದು ಅಜ್ಜಿ, ಸಂಬಂಧಿಕರೊಂದಿಗೆ ಇರುವ ಕ್ಷಣಗಳನ್ನು ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ತಾಯ್ತನದ ಅನುಭವ ಅತ್ಯಂತ ವಿಶೇಷ. ಈ ಸಂದರ್ಭದಲ್ಲಿ ಶುಭ ಹಾರೈಸಿದವರಿಗೆಲ್ಲರಿಗೂ ಧನ್ಯವಾದ ಎಂದು ಸಂಜನಾ ಹೇಳಿಕೊಂಡಿದ್ದಾರೆ.