ಈ ತಿಂಗಳು ಬಿಡುಗಡೆಯಾಗಲಿರುವ ಸ್ಯಾಂಡಲ್ ವುಡ್ ಸಿನಿಮಾಗಳು
ಇದೇ ವಾರಂತ್ಯಕ್ಕೆ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಬಿಡುಗಡೆಯಾಗಲಿದೆ. ಅದರ ಜೊತೆಗೆ ‘ಓಶೋ’, ‘ಆಶ್ಚರ್ಯ’ ಎಂಬ ಹೊಸಬರ ಎರಡು ಸಿನಿಮಾಗಳು ಬಿಡುಗಡೆಯಾಗಲಿದೆ. ಸೆ.17 ರಂದು ಚಡ್ಡಿದೋಸ್ತ್, ಜಿಗ್ರಿದೋಸ್ತ್ ಎನ್ನುವ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಈ ತಿಂಗಳು ಹೊಸಬರ ಸಿನಿಮಾಗಳ ಕಾಲ ಎನ್ನಬಹುದು.