ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂಗೂ ತಟ್ಟಿದ ಕೊರೋನಾ
ಸದ್ಯಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಸಣ್ಣ ಮಟ್ಟಿನ ಜ್ವರ ಮತ್ತು ಶೀತದ ಸಮಸ್ಯೆಯಿತ್ತು. ಪರೀಕ್ಷಿಸಿದಾಗ ಕೊರೋನಾ ಎಂದು ತಿಳಿದುಬಂದಿಲ್ಲ. ಆದರೆ ಸಣ್ಣ ಪ್ರಮಾಣದ ಲಕ್ಷಣಗಳಿರುವುದರಿಂದ ಗಾಬರಿಪಡುವಂತದ್ದು ಏನೂ ಇಲ್ಲ ಎಂದು ಎಸ್ ಪಿಬಿ ಹೇಳಿದ್ದಾರೆ.