ಶ್ರೀಲೀಲಾ-ಧನ್ವೀರ್ ಲವ್ ಬಗ್ಗೆ ಹೊಸ ಅಪ್ ಡೇಟ್!
ಈ ಕ್ಯೂಟ್ ಜೋಡಿ ಲವ್ ಸ್ಟೋರಿ ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಇದೀಗ ಚಿತ್ರತಂಡ ಮೊದಲ ಹಾಡು ಬಿಡುಗಡೆ ಮಾಡಲು ಹೊರಟಿದೆ.
ಫೆಬ್ರವರಿ 3 ರಂದು ಬೈ ಟು ಲವ್ ಸಿನಿಮಾ ಟೈಟಲ್ ಹಾಡು ಲಾಂಚ್ ಆಗಲಿದೆ. ಬೆಳಿಗ್ಗೆ 11.22 ಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಹಾಡು ಬಿಡುಗಡೆಯಾಗಲಿದೆ. ಹರಿ ಸಂತೋಷ್ ಈ ಸಿನಿಮಾದ ನಿರ್ದೇಶಕರು.