ಈ ದಿನ ಬೆಂಗಳೂರಲ್ಲೇ ಇರಲ್ಲ: ಶ್ರೀಮುರಳಿ
ಶ್ರೀಮುರಳಿ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತೀ ಬಾರಿಯೂ ಅವರನ್ನು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಕೊರೋನಾ ಕಾರಣದಿಂದ ಅಭಿಮಾನಿಗಳೊಂದಿಗೆ ಸೇರದೇ ಇರಲು ತೀರ್ಮಾನಿಸಿದ್ದಾರೆ.
ಹೀಗಾಗಿ ಈ ಬಾರಿ ನಾನು ನಿಮ್ಮ ಜೊತೆ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಕಾರಣ ನಿಮಗೆಲ್ಲಾ ಗೊತ್ತೇ ಇದೆ. ಈ ದಿನ ನಾನು ಬೆಂಗಳೂರಲ್ಲೇ ಇರಲಿ. ನಿಮ್ಮ ಪ್ರೀತಿ ಇರಲಿ ಎಂದು ಶ್ರೀಮುರಳಿ ಮನವಿ ಮಾಡಿದ್ದಾರೆ.