ಮತ್ತೆ ವೈರಲ್ ಆದ ಸನ್ನಿ ಲಿಯೋನ್ ವಿಡಿಯೋ

ಭಾನುವಾರ, 26 ಜುಲೈ 2020 (21:01 IST)
ನಟಿ ಸನ್ನಿ ಲಿಯೋನ್ ವಿಡಿಯೋ ಅಪಲೋಡ್ ಆದ ತಕ್ಷಣವೇ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಲಿಯೋನ್ ಆಗಾಗ್ಗೆ ವಿಡಿಯೋ, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಇದೀಗ ಸನ್ನಿ ಲಿಯೋನ್  ಹಂಚಿಕೊಂಡಿರುವ ವಿಡಿಯೋದಲ್ಲಿ ಅವರ ಬೆವರು ಹರಿಯುತ್ತಿದೆ.

ಅಂದ್ಹಾಗೆ ಮನೆಯಲ್ಲೇ ಜಿಮ್ ಮಾಡುತ್ತಿರುವ ವೇಳೆ ಸನ್ನಿ ಲಿಯೋನ್ ಗೆ ಬೆವರು ಬಂದಿದ್ದು, ಜಿಮ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ