ರಾಮ್ ಗೋಪಾಲ್ ವರ್ಮಾ ಭೇಟಿಯಾದ ರಿಯಲ್ ಸ್ಟಾರ್ ಉಪೇಂದ್ರ
ತಮ್ಮ ಮುಂಬರುವ ಸಿನಿಮಾಗೆ ಬಹುಭಾಷಾ ಕಲಾವಿದರನ್ನು ಉಪೇಂದ್ರ ಕರೆತರಲಿದ್ದಾರಂತೆ. ಅಲ್ಲದೆ, ಹೊಸ ಕಲಾವಿದರಿಗೂ ಅವಕಾಶ ನೀಡುತ್ತಿದ್ದಾರೆ.
ಈ ನಡುವೆ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವಿಟರ್ ನಲ್ಲಿ ಉಪೇಂದ್ರರನ್ನು ಭೇಟಿಯಾದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಈ ಭೇಟಿಯ ಹಿಂದೆ ಸಿನಿಮಾ ಉದ್ದೇಶವಿದೆಯೇ ಎಂಬುದು ಅಭಿಮಾನಿಗಳ ಕುತೂಹಲ.