‘ಗುಮ್ಮ ಬಂದ ಗುಮ್ಮ’ ರಿಲೀಸ್ ಗೆ ಮುಂದಾದ ವಿಕ್ರಾಂತ್ ರೋಣ
ಈ ಹಾಡು ಇಂದು ರಿಲೀಸ್ ಆಗಲಿದೆ. ಇಂದು ಬೆಳಿಗ್ಗೆ 11.05 ಕ್ಕೆ ಗುಮ್ಮ ಬಂದ ಗುಮ್ಮ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ.
ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ವಿಕ್ರಾಂತ್ ರೋಣ ಸಿನಿಮಾದ ಗುಮ್ಮ ಬಂದ ಗುಮ್ಮ ಹಾಡಿನ ಬಗ್ಗೆ ಭಾರೀ ನಿರೀಕ್ಷೆಯಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಹಾಡು ಮತ್ತೊಂದು ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.