ಬಾಹುಬಲಿ 2 ಮೊದಲ ದಿನ ಮಾಡಿದ ಲಾಭವೆಷ್ಟು ಗೊತ್ತಾ?
ಇದೇ ವೇಳೆ ನಿನ್ನೆ ಫೇಸ್ ಬುಕ್ ನಲ್ಲಿ ಯುಎಇ ಮೂಲದ ವ್ಯಕ್ತಿಯೊಬ್ಬರು ಚಿತ್ರದ 50 ನಿಮಿಷದ ದೃಶ್ಯವನ್ನು ಪ್ರಸಾರ ಮಾಡಿದ್ದು ನಿರ್ಮಾಪಕರ ನಿದ್ದೆಗೆಡಿಸಿದೆ. ಆ ಪೈರಸಿ ಕಾಪಿ ಎಲ್ಲಿಂದ ಬಂತು ಎನ್ನುವುದನ್ನು ಪತ್ತೆ ಹಚ್ಚಲು ಚಿತ್ರ ನಿರ್ಮಾಪಕರು ಅಭಿಮಾನಿಗಳ ಮೊರೆ ಹೋಗಿದ್ದಾರೆ.